ಉಜ್ಜಯಿನಿ ರಕ್ತದಾನ ಶಿಬಿರ


ಸಂಜೆವಾಣಿ ವಾರ್ತೆ
ಕೊಟ್ಟೂರು, ಸೆ.18: ದೇಶದ ಪ್ರಧಾನಮಂತ್ರಿಗಳ ಜನುಮ ದಿನದ ಆಚರಣೆ ಪ್ರಯುಕ್ತ ತಾಲೂಕಿನಉಜ್ಜಯಿನಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಯುವ ಮೋರ್ಚಾ ಅಧ್ಯಕ್ಷರಾದ ಸುನೀಲ್ ಗೌಡ್ರು ಇವರ ಅಧ್ಯಕ್ಷತೆಯಲ್ಲ
ರಕ್ತದಾನ ಶಿಬಿರ ಮತ್ತು ಲಸಿಕೆ ಅಭಿಯಾನ  ಕಾರ್ಯಕ್ರಮವನ್ನು ಮಾನ್ಯ ಲೋಕಸಭಾ ಸಂಸದರಾದ  ವೈ ದೇವೇಂದ್ರಪ್ಪ ಅವರು ಸಸಿ ನೆಟ್ಟು ಪ್ರಧಾನಮಂತ್ರಿ ಅವರ ಜನುಮ ದಿನದ ಸಲುವಾಗಿ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ  ಚಾಲನೆ ನೀಡಿದರು. ಜಿಲ್ಲಾ ಕಾರ್ಯದರ್ಶಿ ಸೂರ್ಯ ಪಾಪಣ್ಣ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪರುಸಪ್ಪ ಹುಡೇಂ ಪಾಪನಾಯಕ್ ಸೇರಿದಂತೆ ಅನೇಕ ರಿದ್ದರು