ಉಜ್ಜಯಿನಿ ಪೀಠದ ಗೋಶಾಲೆಯಲ್ಲಿ ಪೂಜೆ

ಸಂಜೆ ವಾಣಿ ವಾರ್ತೆ
ಕೊಟ್ಟೂರು ನ 6: ತಾಲೂಕಿನ ಉಜ್ಜಿನಿ ಪೀಠದಲ್ಲಿ ಶ್ರೀ ಮದ್ ಉಜ್ಜಯನಿ ಸಿದ್ದಲಿಂಗ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ಶ್ರೀ ಮರುಳಸಿದ್ಧೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಶ್ರೀಪೀಠದ ಗೋಶಾಲೆಯಲ್ಲಿ ಗೋವುಗಳೇ ಪೂಜೆಯನ್ನು ನೆರವೇರಿಸಿದರು .ಈ ಸಂದರ್ಭದಲ್ಲಿ ಪಂಚಾಯತಿ ಅಧ್ಯಕ್ಷರಾದ ಕೆ ಪರಸಪ್ಪ , ಚನ್ನವೀರ ಸ್ವಾಮಿ , ರೇವಣ್ಣ , ಕಾಂತರಾಜ್ ಶೆಟ್ರು , ಲೋಕೇಶ್, ಪೀಠದ ವ್ಯವಸ್ಥಾಪಕರಾದ ವಿರೇಶ, ಮರುಳಸಿದ್ದಪ್ಪ ಕಮ್ಮಾರ ರುದ್ರಪ್ಪ ಊರಿನ ಗ್ರಾಮಸ್ಥರು ಹಾಗೂ ಸದ್ಭಕ್ತರು ಇದ್ದರು.