ಉಜ್ಜಯಿನಿ ಕಾರ್ಮಿಕ ಸಂಘ ಉದ್ಘಾಟನೆ

ಸಂಜೆ ವಾಣಿ ವಾರ್ತೆ
ಕೊಟ್ಟೂರು ನ 30 : ತಾಲ್ಲೂಕಿನ  ಉಜ್ಜಯಿನಿಯಲ್ಲಿ  ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮುತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಗ್ರಾಮ ಪಂಚಾಯತಿ ಅಧ್ಯಕ್ಷ ಪರಸಪ್ಪ  ಉದ್ಘಾಟಿಸಿದರು.ಕೂಡ್ಲಿಗಿ ತಾಲೂಕಿನ ಅಧ್ಯಕ್ಷರು ಪೆನ್ನಪ್ಪ,  ಕಾರ್ಮಿಕರ ಮುಖಂಡರಾದ   ವೀರಣ್ಣ, ಉಜ್ಜಿನಿಯ ಕಾರ್ಮಿಕರ ಸಂಘದ ಅಧ್ಯಕ್ಷರಾಗಿ ಕೆ ಸಿದ್ದಾಕಲಿ, ಉಪಾಧ್ಯಕ್ಷರಾಗಿ ಎಚ್ ಉಮೇಶ್, ಪ್ರಧಾನ ಕಾರ್ಯದರ್ಶಿ ಹಜರತ್ ಅಲಿ, ಸಂಚಾಲಕರು ಬಸಯ್ಯ,ಕಜೆoಚಿ ಸಿದ್ದಣ್ಣ,ಕಾರ್ಯ ಸದಸ್ಯರು.ಮಾಂತೇಶ್,  ರೇವಣಸಿದ್ದಪ್ಪ, ಇದಾಯತ್,  ಪರಮೇಶ್, ಸಿದ್ದಪ್ಪ ,ಉಮೇಶ್ ,ಲೋಕಪ್ಪ, ಮರುಳಸಿದ್ಧಚಾರಿ, ಮಹಮದ್ಮ, ವೀರೇಶ್ ಆಚಾರಿ,ಸಿದ್ದಲಿಂಗಪ್ಪ ,  ಸಂಘದ ಸರ್ವ ಸದಸ್ಯರು ಹಾಗೂ ಊರಿನ ಗ್ರಾಮಸ್ಥರು ಇದ್ದರು.