ಉಜ್ಜಯಿನಿಯಲ್ಲಿ ದೇವರ ದಾಸಿಮಯ್ಯ ಜಯಂತಿ

ಕೊಟ್ಟೂರು ಏ 18 : ತಾಲೂಕಿನ ಉಜ್ಜಯಿನಿಯ ಲ್ಲಿ ನೇಕಾರ ಪಟ್ಟಸಾಲಿ ಸಮಾಜದಿಂದ ದೇವರ ದಾಸಿಮಯ್ಯ ರವರ ಜನ್ಮ ದಿನಾಚರಣೆಯನ್ನು
ಆಚರಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಅಣಜಿ ಸಿದ್ದಲಿಂಗಪ್ಪ, ತಿಮ್ಮಣ್ಣ.ವಿ.,ಪಕ್ಕಿರಪ್ಪ, ಕುಮಾರ್ ಸ್ವಾಮಿ, ವೀರಣ್ಣ, ಹನುಮಂತಪ್ಪ, ಬಸಣ್ಣ, ಆಂಜಿನಪ್ಪ, ಅಣಜಿ ಭೀಮಣ್ಣ ಸೇರಿದಂತೆ ಅನೇಕರು ಇದ್ದರು