ಉಚಿತ ಲ್ಯಾಪಟ್ಯಾಪ್ ವಿತರಣೆ

ರಾಯಚೂರು,ನ.೦೭-ಇತ್ತೀಚಿಗೆ ನಡೆದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ತಾಲೂಕಿನ ಯಾಪಲದಿನ್ನಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಭಾಸ್ಕರ್ ಅವರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸದಾಶಿವಪ್ಪ ಅವರು ೨೦೨೦ ನ.೬ರ ಶುಕ್ರವಾರ ಉಚಿತ ಲ್ಯಾಪಟ್ಯಾಪ್ ವಿತರಿಸಿದರು.
ಈ ಸಂದರ್ಭದಲ್ಲಿ ಸುಧಾ, ವೆಂಕಟೇಶ, ಪ್ರಾಚಾರ್ಯರ ಅಮರೇಗೌಡ ಪಾಟೀಲ್ ಅವರು ಉಪಸ್ಥಿತರಿದ್ದರು.