ಉಚಿತ ಮಾಸ್ಕ್ ವಿತರಣೆ

ಕೊಟ್ಟೂರು, ಏ.26: ಪಟ್ಟಣದ ಕಠಾರಿ ಐ ಆಪ್ಟಿಕಲ್ ಕಂಪನಿಯ ಮೋಹನ್ ರವರು ಕೊಟ್ಟೂರಿನ ಬಡ ಜನಗಳಿಗೆ ಉಚಿತವಾಗಿ ಊಟ ಮಾಸ್ಕ್ ಹಾಗೂ ನೀರಿನ ಬಾಟಲ್ ಮತ್ತು ಸ್ಯಾನಿಟೈಜರ್ ಗಳನ್ನು ವಿತರಣೆ ಮಾಡಿದರು ಈ ಸಂದರ್ಭದಲ್ಲಿ ಅವರು ಹೇಳುವ ವಿಚಾರವೇನೆಂದರೆ ಬಡ ಜನಗಳಿಗೆ ನಿಮ್ಮಿಂದ ಕೈಲಾದಷ್ಟು ಸಹಾಯ ಮಾಡಿ ಅವರನ್ನು ನಮ್ಮ ತರಹ ಮನುಷ್ಯರೆಂದು ಭಾವಿಸಿ ಎಂದು ಹೇಳಿದರು.