ಉಚಿತ ಮಂತ್ರೌಷಧಿ

ಲಕ್ಷ್ಮೇಶ್ವರ,ಜೂ9: ಪಟ್ಟಣದಲ್ಲಿ ನಿನ್ನೆ ಮೃಗಶಿರಾ ನಕ್ಷತ್ರ ಕೂಡುವ ಸಮಯದಲ್ಲಿ ರಾಜ್ಯಾದ್ಯಂತ ಆಗಮಿಸಿದ್ದ ಸಾವಿರಾರು ಅಸ್ತಮಾ ಮತ್ತು ದಮ್ಮು ರೋಗಿಗಳಿಗೆ ಉಚಿತ ಮಂತ್ರೌಷಧಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ವಿಜಿ ಪಡಿಗೇರಿ, ಎಮ್ ಆರ್ ಪಾಟೀಲ್, ನಿಂಗಪ್ಪ ಬನ್ನಿ, ಹರೀಶ್ ಕುಲಕರ್ಣಿ, ವಿಎಲ್ ಪೂಜಾರ, ಕೃಷ್ಣ ಕುಲಕರ್ಣಿ, ವೆಂಕಣ್ಣ ಆಚಾರ್ಯ, ಗುಡಿ ಗೋಪಾಲ ಅಡ್ಮಿಸ್ ಸೇರಿದಂತೆ ಅನೇಕರಿದ್ದರು.