ರಾಷ್ಡ್ರೀಯ ಕಾರ್ಯಗಾರ

ಅರ್ಚಕರು ಮತ್ತು ಪುರೂಹಿತರ ರಾಷ್ಟ್ರೀಯ ಕಾರ್ಯಗಾರವನ್ನು ಯಡಿಯೂರು ಕ್ಷೇತ್ರದ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಡಾ. ಸಿದ್ದಲಿಂಗ ಸ್ವಾಮೀಜಿ,,ಡಾ. ಕೆಎನ್ ರಾಜಕುಮಾರ್ ಶಾಸ್ರ್ತಿ ಮತ್ತಿತರಿದ್ದಾರೆ.