ಉಚಿತ ನೇತ್ರ ತಪಾಸಣೆ

ಕಲಬುರಗಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ದೃಷ್ಟಿ ನೇತ್ರ ಆಸ್ಪತ್ರೆ ಸಹಯೋಗದಲ್ಲಿ ಪತ್ರಕರ್ತರಿಗಾಗಿ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಸಿಇಒ ಡಾ.ಪಿ.ರಾಜಾ ಅವರು ಉದ್ಘಾಟಿಸಿದರು.SHOW MORE