ಉಚಿತ ಊಟ ವಿತರಣೆ…

ಬೆಂಗಳೂರಿನ ರಾಜಾಜಿನಗರ ವಾರ್ಡ್ ನಿವಾಸಿಗಳಿಗೆ ಮಾಜಿ ಮೇಯರ್ ಪದ್ಮಾವತಿ ಹಮ್ಮಿಕೊಂಡಿದ್ದ ಉಚಿತ ಊಟ ವಿತರಣೆಗೆ ಕೆಪಿಸಿಸಿ ಅಧ್ಯಕ್ಷ ರಾಮಲಿಂಗಾ ರೆಡ್ಡಿ ಚಾಲನೆ ನೀಡಿದರು.