ಉಚಿತ ಊಟದ ವಾಹನಕ್ಕೆ ಚಾಲನೆ..

ಬಂಟ್ವಾಳ ತಾಲ್ಲೂಕಿನ ಬಿ.ಸಿ ರೋಡ್ ಬಳಿ ಲಾಕ್ ಡೌನ್ ಸಂಕಷ್ಟಕ್ಕೆ ಒಳಗಾದ ಜನರಿಗೆ ಊಟ ವಿತರಿಸವ ವಾಹನಕ್ಕೆ ಮಾಜಿ ಸಚಿವ ರಮಾನಾಥ ರೈ ಚಾಲನೆ ನೀಡಿದರು.ಹಲವು ಮುಖಂಡರು ಇದ್ದಾರೆ