ಉಚಿತ ಆಂಬ್ಯುಲೆನ್ಸ್ ಸೇವೆಗೆ ಜಮೀರ್ ಚಾಲನೆ..

ತುಮಕೂರಿನಲ್ಲಿ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಸಾರ್ವಜನಿಕರ ಬಳಕೆಗಾಗಿ ಯುವ ಕಾಂಗ್ರೆಸ್ ಮುಖಂಡ ಹಾಗೂ ಸಮಾಜ ಸೇವಕ ಇಲಾಹಿ ಸಿಖಂದರ್ ಅವರು ನೀಡಿದ ಮೂರು ತುರ್ತು ವಾಹನಗಳ ಸೇವೆಗೆ ಮಾಜಿ ಸಚಿವ ಹಾಗೂ ಶಾಸಕ ಜಮೀರ್ ಅಹಮದ್ ಚಾಲನೆ ನೀಡಿದರು.