ಉಚಿತ ಆಂಬ್ಯುಲೆನ್ಸ್ ಕೊಡುಗೆ..

ತುರುವೇಕೆರೆಯಲ್ಲಿ ಕೊರೊನಾ ಸೋಂಕಿತರ ಸೇವೆಗಾಗಿ ಎಐಸಿಸಿ ಸದಸ್ಯ ಸುಬ್ರಹ್ಮಣ್ಯ ಶ್ರೀಕಂಠ ಗೌಡ ಅವರು ಉಚಿತವಾಗಿ ಆಂಬ್ಯುಲೆನ್‌ನ್ನು ಕೊಡುಗೆಯಾಗಿ ನೀಡಿದರು.