ಉಚಿತ ಅರೋಗ್ಯ ತಪಾಸಣೆ ಶಿಬಿರ


ಸಂಜೆವಾಣಿ ವಾರ್ತೆ
ಕೊಟ್ಟೂರು, ಜು,19- ಕೊಟ್ಟೂರು ತಾಲೂಕು ಉಜ್ಜಿನಿ ಗ್ರಾಮದಲ್ಲಿ ಜುನ್ 18 ಕಾರ್ಮಿಕ ಇಲಾಖೆ ಕರ್ನಾಟಕ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿ ಅದೀನದಲ್ಲಿ ಬಿ .ಎಂ. ಡಿ ಆಸ್ಪತ್ರೆ ಹಗರಿಬೊಮಾನಹಳ್ಳಿ ಬಿ .ಎಂ ಬಸವರಾಜ್ ಮಾತು ಕವಿತ ತಂಡದವರೊಂದಿಗೆ ಕೂಲಿ ಕಾರ್ಮಿಕರಿಗೆ ಮಾತು ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಉಚಿತ ಅರೋಗ್ಯ ತಪಾಸಣೆ ಶಿಬಿರವನ್ನು ಮಾಡಲಾಗಿತು ಕಾರ್ಮಿಕ ಕಾರ್ಡನ್ನು ಹೊಂದಿರುವವರನ್ನು ನೊಂದಣಿ ಮಾಡಿಕೊಂಡು ರಕ್ತದ ಒತ್ತಡ, ಜ್ವರ ,ನೆಗಡಿ ,ಕೆಮ್ಮು ,ರಕ್ತ ಪರೀಕ್ಷೆ ಮಾಡಲಾಗಿತು
ಈ ಸಂದರ್ಭದಲ್ಲಿ ಅರೋಗ್ಯ ಸಿಬಂದ್ದಿಗಳು ಹಾಗೂ ಉಜ್ಜಿನಿ ಕಟ್ಟಡ ಕಾರ್ಮಿಕರ ಸಂಘದ ಮರುಳಸಿದ್ದಪ್ಪ ಅಧ್ಯಕ್ಷರು ಮತ್ತು ಸಿದ್ಧಕಲ ಉಪಾಧ್ಯಕ್ಷರು ಹಮದ್ ಸಾಹೇಬ್ ಸದಸ್ಯರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.