ಈದ್ ಮಿಲಾದ್ ಹಬ್ಬದ ಅಂಗವಾಗಿ ರೋಗಿಗಳಿಗೆ ಹಣ್ಣುಗಳ ವಿತರಣೆ

ಸಿರುಗುಪ್ಪ, ಅ.31: ನಗರದ ನೂರು ಹಾಸಿಗೆಯ ಸರಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಈದ್ ಮಿಲಾದ್ ಹಬ್ಬದ ಅಂಗವಾಗಿ ಕೃಷಿ ಇಲಾಖೆಯ ಸಹಾಯಕ ಅಧಿಕಾರಿ ಎಂ.ಸಿಕಿಂದ್ರಭಾಷ ಅವರು ಬ್ರೆಡ್ ಮತ್ತು ವಿವಿಧ ಹಣ್ಣುಗಳನ್ನು ವಿತರಿಸಿದರು.
ಇದೆ ಸಂದರ್ಭದಲ್ಲಿ ಡಾ.ದೇವರಾಜ, ಆಯಿಷ್ ಬಾನು, ಗುಲಾಮ್ ನಭಿ ಆಜಾದ್, ಸಿರಿಗೇರಿ ಮಂಜು ಇದ್ದರು.