ಈಡೇರಿಸಬಹುದಾದ ಭರವಸೆ

ಕಾಂಗ್ರೆಸ್ ಪಕ್ಷ ಈಡೇರಿಸಬಹುದಾದ ಭರವಸೆಗಳನ್ನು ಮಾತ್ರ ಜನರಿಗೆ ನೀಡುತ್ತಿದೆ ಎಂದು ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ. ಈ.ಪರಮೇಶ್ವರ್ ಬೆಂಗಳೂರಿನಲ್ಲಿಂದು ಹೇಳಿದ್ದಾರೆ.