ಈಜಲು ಹೋದ ಯುವಕ ಸಾವು

ವಿಜಯಪುರ, ಮಾ 9: ಹೋಳಿ ಹಬ್ಬದ ಬಣ್ಣವಾಡಿದ ಬಳಿಕ ಬಾವಿಯಲ್ಲಿ ಈಜಲು ಹೋದ ಯುವಕ ಈಜಲು ಬಾರದೆ ನೀರಲ್ಲಿ ಮುಳುಗಿ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಕುದರಿ ಸಾಲವಾಡಗಿ ಗ್ರಾಮದಲ್ಲಿ ಬುಧವಾರ ನಡೆದಿದೆ.
24 ವರ್ಷದ ಸುನೀಲ ಕಳ್ಳಿಮನಿ ಮೃತಪಟ್ಟಿರುವ ದುರ್ದೈವಿ.ಬಸವನಬಾಗೇಬಾಡಿ ಪೆÇಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.