ಈಜಲು ಹೋದ ಯುವಕ ನೀರು ಪಾಲು ಮುಗಿಲು ಮುಟ್ಟಿದ ಆಕ್ರಂದನ

ಕೊಟ್ಟೂರು ಮಾ 26:ತಾಲೂಕಿನ ಹರಾಳ ಗ್ರಾಮದ ಯುವಕ ಅರುಣ ಕುಮಾರ ಮಡಿವಾಳ್ ಇಜಲು ಹೋದ ಯುವಕ ನೀರುಪಾಲು ಆಗಿದ್ದು ಮನೆಯವರು ಆಕ್ರಂದನ ಮುಗಿಲು ಮುಟ್ಟಿದೆ.
ಹರಿಹರ ತಾಲೂಕಿನ ಕೊಡತಿ ಗ್ರಾಮದ ಹಬ್ಬಕೆಂದು ತೆರಳಿದ್ದು ಕೊಡತಿಯ ಹೊಳೆಯಲ್ಲಿ ಇಜಲು ತೆರಳಿದಾಗ ಸಾವನಪ್ಪಿದ್ದು ಮೃತಯುವಕನ ದೇಹ ಹುಡುಕುವ ಕಾರ್ಯನಡೆದಿದೆ. ಸ್ವಗ್ರಾಮ ಹಾರಳಿನಲ್ಲಿ ಮಡುಗಟ್ಟಿದ ವಾತವರಣ ನಿರ್ಮಾಣವಾಗಿದೆ