(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.23: ಇಲ್ಲಿನ ದೇವಿನಗರದ ಮುಖ್ಯ ರಸ್ತೆಯನ್ನು ಮರು ಡಾಂಬರೀಕರಣ ಮಾಡಲಾಗಿತ್ತು. ಆದರೆ ಮಹಿಳಾ ಪೊಲೀಸ್ ಸ್ಟೇಶನ್ ಮುಂದೆ. ನೀರಿನ ಪೈಪ್ ಹೊಡೆದು ಹೊಂಡ ಬೀಳುತ್ತಿದ್ದು ರಸ್ತೆ ಹಾಳಾಗುತ್ತಿದೆ.
ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳು ಇದನ್ನು ದುರಸ್ತಿ ಮಾಡಿ ಇಲ್ಲದಿದ್ದರೆ ರಸ್ತೆ ಮತ್ತಷ್ಟು ಹಾಳಾಗಲಿದೆ.