ಇಸಾಕ್ ಹುಸೇನ್ ಮತಯಾಚನೆ

ರಾಯಚೂರು,ಮೇ.೦೭-ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಎಸ್‌ಡಿಪಿಐ ವತಿಯಿಂದ ಎಲ್‌ಬಿಎಸ್ ನಗರದಲ್ಲಿ ಮಹಿಳಾ ಕಾರ್ಯಕ್ರಮ ಆಯೋಜಿಸಲಾಗಿತ್ತು, ಈ ಸಂದರ್ಭದಲ್ಲಿ ಶಾಸಕ ಅಭ್ಯರ್ಥಿ ಸೈಯದ್ ಇಶಾಕ್ ಹುಸೇನ್, ರಾಜ್ಯ ಮುಖಂಡ ಅಬ್ದುಲ್ ರಹೀಂ ಪಟೇಲ್ ಗುಲ್ಬರ್ಗ, ಮೊಹಮ್ಮದ್ ಮೊಹ್ಸಿನ್ ಗುಲ್ಬರ್ಗ, ಜಿಲ್ಲಾಧ್ಯಕ್ಷ ತೌಸೀಫ್ ಅಹಮದ್, ಪ್ರಧಾನ ಕಾರ್ಯದರ್ಶಿ ಜೀಲಾನಿ ಪಾಷಾ, ಉಪಾಧ್ಯಕ್ಷ ಮತೀನ್ ಅನ್ಸಾರಿ, ನಗರ ಉಪಾಧ್ಯಕ್ಷ ಸಣ್ಣ ಈರಣ್ಣ, ಎಸ್‌ಡಿಟಿಯು ಜಿಲ್ಲಾಧ್ಯಕ್ಷ ಎಂ.ಡಿ.ಶಾಫಿ ಸೇರಿದಂತೆ ನೂರಾರು ಪುರುಷರು ಮತ್ತು ಮಹಿಳೆಯರು ಉಪಸ್ಥಿತರಿದ್ದರು.