ಇಷ್ಟಲಿಂಗ ಪೂಜೆ ಕಾರ್ಯಕ್ರಮಕ್ಕೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಚಾಲನೆ

ಸೇಡಂ, ಮೇ,24: ಪಟ್ಟಣದಲ್ಲಿರುವ ಶಿವಶಂಕರ ಮಠದಲ್ಲಿಂದು ಇಷ್ಟಲಿಂಗ ಪೂಜೆ ಕಾರ್ಯಕ್ರಮಕ್ಕೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಚಾಲನೆ ನೀಡಿ ಮಾತನಾಡಿದರು. ಪರಮ ಪೂಜ್ಯ ಶ್ರೀ ಶಿವಶಂಕರ ಶಿವಾಚಾರ್ಯರು ಮತ್ತು ಹಾಲಪ್ಪಯ್ಯ ವಿರಕ್ತಮಠ ದ ಶಿವಾಚಾರ್ಯರಿಂದ ಇಷ್ಟಲಿಂಗ ಪೂಜ ಮಾಡುವ ವಿಧಾನ ತಿಳಿಸಿಕೊಟ್ಟರು. ಈ ವೇಳೆಯಲ್ಲಿ ಬಸವ ಜಯಂತಿ ಉತ್ಸವ ಸಮಿತಿ ತಾಲೂಕಾ ಸಂಚಾಲಕ ರಾಜಶೇಖರ ನೀಲಂಗಿ, ನಾಗೇಶ್ವರರಾವ್ ಪಾಟೀಲ್, ವಿಶ್ವನಾಥ್ ಪಾಟೀಲ್, ಮಹೇಶ್ ಪಾಟೀಲ್ ತರನಳ್ಳಿ, ವೀರೇಶ ಪಾಟೀಲ್, ಸೇರಿದಂತೆ ಹಲವರು ಇದ್ದರು.