ಇವಿಎಂ ಮಷಿನ್, ವಿವಿ ಪ್ಯಾಟ್ ಬಗ್ಗೆ ಪ್ರ್ಯಾತ್ಯಕ್ಷಿಕೆ


ಸಂಜೆವಾಣಿ ವಾರ್ತೆ
ಕುಕನೂರ, ಮಾ.04:  ತಾಲೂಕಿನ ಬನ್ನಿಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶಾಲಾ ಜಾತಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ನಂತರ ಗ್ರಾಮದ ಆಸರಖಾನ್ ಮಶೀದಿ ಆವರಣದ ನಾಗರೀಕರಿಗೆ, ಯುವ ಮತದಾರರಿಗೆ ಇವಿಎಂ ಮಷಿನ್ ಹಾಗೂ ವಿವಿ ಪ್ಯಾಟ್ ಕುರಿತು ಪ್ರಾತ್ಯಕ್ಷತರ ನೀಡಲಾಯಿತು.ಇದೇ ವೇಳೆ ವಿದ್ಯಾರ್ಥಿಗಳಿಗೆ ಮತದಾನದ ಪ್ರತಿಜ್ಞಾ ವಿಧಿ
270 ಗ್ರಾಮಸ್ಥರು ಪ್ರಾತ್ಯಕ್ಷತೆ ಮತದಾನ ಮಾಡಿದರು. ಕಾರ್ಯಕ್ರಮದಲ್ಲಿ ಮಾಸ್ಟರ್ ಟ್ರೇನರ್ ನೂರಭಾಷ್ ಸರ್,
ತಾಲೂಕು ಐಇಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ, ಬಿಲ್ ಕಲೆಕ್ಟರ್ ನಾರಾಯಣಿ ದೊಡ್ಮನಿ, ಶರಣಪ್ಪ ಕರಮುಡಿ, ಬುಡ್ಡಾ ಸಾಬ್ ಶಾಲಾ ಶಿಕ್ಷಕರು, ಆಶಾ ಕಾರ್ಯಕರ್ತೆ ಯರು, ಎಮ್.ಬಿ.ಕೆ ರವರು
ವಿಧ್ಯಾರ್ಥಿಗಳು ಗ್ರಾಮಸ್ಥರು ಭಾಗವಹಿಸಿದ್ದರು.