ಇಲ್ಲಿ ಚೇಳುಗಳು ಕಚ್ಚುವದಿಲ್ಲ!! :

ಗುರುಮಠಕಲ್ ತಾಲೂಕು ಕಂದಕೂರ ಗ್ರಾಮದಲ್ಲಿ ಪ್ರತಿವರ್ಷ ನಡೆಯುವ ಕೋಂಡಮಹೇಶ್ವರಿ ದೇವಿ ಜಾತ್ರೆಯ ದಿನ ಕಲ್ಲುಗಳ ಕೆಳಗೆ ಅಡಗಿದ ವಿಷಕಾರಿ ಚೇಳುಗಳನ್ನು ಹಿಡಿದು ಕೈ ಮೇಲೆ ಹಾಕಿಕೊಂಡರೂ ಅವು ಕಚ್ಚುವದಿಲ್ಲ.