
ಇಲಕಲ್ಲ : ಸೆ.4:ಹುನಗುಂದ ನಗರದ ಪೆÇಲೀಸ್ ಠಾಣೆಯಲ್ಲಿ ಅಪರಾಧ ವಿಭಾಗದ ಪಿಎಸ್ ಐ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್ ಆರ್ ನಾಯಕ್ ಇಲಕಲ್ಲ ನಗರ ಪೆÇಲೀಸ್ ಠಾಣೆಗೆ ಪಿ ಎಸ್ ಐ ಆಗಿ ನೂತನವಾಗಿ ಅಧಿಕಾರ ಸ್ವೀಕರಿಸಿದ್ದಾರೆ.ದಕ್ಷತೆ ಹಾಗೂ ಪ್ರಾಮಾಣಿಕತೆಗಡ ಹೆಸರಾದ ಇವರು ಇಳಕಲ್ ನಗರದಲ್ಲಿಯೂ ಅದೇ ರೀತಿ ತಮ್ಮ ಸೇವೆ ನಿರ್ವಹಿಸಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.