ಇನ್ಸ್ ಪೆಕ್ಟರ್ ಕೆಲಸಕ್ಕೆ ಸೋನು ಸೂದ್ ಮೆಚ್ಚುಗೆ…

ಬೆಂಗಳೂರಿನ ಯಲಹಂಕದ ಅರ್ಕಾ ಆಸ್ಪತ್ರೆಯ ಕೋವಿಡ್ ರೋಗಗಳಿಗೆ ರಾತ್ರಿಯಿಡೀ ಆಮ್ಲಜನಕ ಪೂರೈಕೆ ಮಾಡಿ 20 ರೋಗಿಗಳ ಪ್ರಾಣ ಉಳಿಸಿದ ಇನ್ಸ್ ಪೆಕ್ಟರ್ ಕೆಲಸವನ್ನು ಬಾಲಿವುಡ್ ನಟ ಸೋನು ಸೂದ್ ಮೆಚ್ಚಿ, ನಿಜವಾದ ಹೀರೋ ನೀವು ಎಂದಿದ್ದಾರೆ.