ಇದು ಯಾವಾಗ ಬೀಳುತ್ತೋ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.07: ನಗರದ ಅಲ್ಲಿಪುರ  ರಸ್ತೆಯ ರಾಷ್ಟೀಯ ಹೆದ್ದಾರಿ 63 ರ ಪಕ್ಕದಲ್ಲಿರುವ ಈ ವಿದ್ಯುತ್ ಕಂಬ ಕಳೆದ ಮೂರು ತಿಂಗಳಿಂದ ಹೀಗೆ ಬಾಗಿದೆ. ಯಾವಾಗ ಮುರಿದು ಬೀಳುತ್ತೋ ಎಂಬಂತೆ ಇದೆ. ತಕ್ಷಣ ಬದಲಾವಣೆ ಮಾಡಿ ಆಗುವ ಅನಾಹುತ  ತಪ್ಪಿಸಬೇಕೆಂದು ಮನವಿ ಮಾಡಿದ್ದಾರೆ. ಆದರೆ ಇವರೆಗೆ ಆಗಿಲ್ಲ.
ಮುರಿದು ಬಿದ್ದು ಏನಾದರೂ ಅನಾಹುತ ಆಗುವವರೆಗೆ ಜೆಸ್ಕಾಂ ಎಚ್ಚೆತ್ತುಕೊಳ್ಳುವುದಿಲ್ಲವೇ.

One attachment • Scanned by Gmail