ಇದು ತಾಲೂಕು ಕಚೇರಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಆ.01: ಇಂದು ಬೆಳಿಗ್ಗೆ ಸುರಿದ ಮಳೆಯಿಂದ ಇಲ್ಲಿನ‌ ತಾಲೂಕು ಕಚೇರಿ ಆವರಣದ ತುಂಬಾ ಮಳೆ ನೀರು ತುಂಬಿರುವುದು.