ಇದನ್ನು ತೆರವುಗೊಳಿಸಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.17: ನಗರದ ತಾಳೂರು ರಸ್ತೆಯ ಕಾಲುವೆ ಬಳಿ ಕಳೆದ  20 ದಿನಗಳ ಹಿಂದೆಯೇ ದುರಸ್ಥಿ ಮಾಡಿದೆ. ಆದರೆ  ಕೆಲಸ ಮುಗಿಸಿದ ಮೇಲೆ  ಆದನ್ನು ಲೆವೆಲ್ ಮಾಡದೆ ಹೀಗೆ ಬಿಟ್ಟಿರುತ್ತಾರೆ.
ಸಂಬಂಧಪಟ್ಟವರು ಇದನ್ನು ಸರಿಪಡಿಸಿ ರಸ್ತೆಗೆ ಅಡ್ಡವಾಗಿರುವ ಬ್ಯಾರಿಕೇಡ್ ತೆರವುಗೊಳಿಸಿ ಎಂದು ಸಾರ್ವಜನಿಕರು  ಕೇಳಿದ್ದಾರೆ.