ಇತಿಹಾಸ ದೇಶದ ಸ್ವತ್ತು.

ಇತಿಹಾಸ ಯಾರೊಬ್ಬರ ಸ್ವತ್ತೂ ಅಲ್ಲ ಅದು ದೇಶದ ಸ್ವತ್ತು ಎಂದು ಶಾಸಕ ಕೆ.ಆರ್ ರಮೇಶ್ ಕುಮಾರ್ ಬೆಂಗಳೂರಿನಲ್ಲಿಂದು ಹೇಳಿದ್ದಾರೆ.