ಇಂದು899 ಜನರಿಗೆ ಕೊರೊನಾ ಸೊಂಕು ,4 ಸಾವು

ಬೆಂಗಳೂರು, ಜ .9- ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಕೆಯಾಗುತ್ತಿದೆ ಇಂದುನಿನ್ನೆಗಿಂತ ಸೋಂಕು ಪ್ರಕರಣಗಳು ಸ್ವಲ್ಪ ಮಟ್ಟಿಗೆ ಏರಿಕೆ ಯಾಗಿದ್ದರು ಹೊಸ ಸೋಂಕು ಪ್ರಕರಣಗಳು ಸಾವಿರಕ್ಕಿಂತ ಕಡಿಮೆ ಇದೆ ಹಾಗೆಯೇ ಸಾವಿನ ಸಂಖ್ಯೆಯೂ ಕಡಿಮೆಯಾಗಿದೆ .ಬೆಂಗಳೂರಿನಲ್ಲಿ ಮೂವರು, ಮೈಸೂರಿನಲ್ಲಿ ಒಬ್ಬ ಸೋಂಕಿತರು ಮೃತಪಟ್ಟಿರುವುದನ್ನು ಹೊರತುಪಡಿಸಿ ಉಳಿದ ಯಾವುದೇ ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾದಿಂದ ಮರಣ ಸಂಭವಿಸಿಲ್ಲ.
ಇಂದು ರಾಜ್ಯದಲ್ಲಿ899 ಜನರಿಗೆ ಹೊಸದಾಗಿ ಸೊಂಕು ದೃಢ ಪಟ್ಟಿದೆ.
ಇಂದು 872ಸೋಂಕಿತರು ಗುಣಮುಖರಾಗಿದ್ದಾರೆ ಹಾಗೆಯೇ ಸೋಂಕಿಗೆ 04 ಸೋಂಕಿತರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ926767ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಒಟ್ಟು905158 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 9452 ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 12138ಜನ ಸಾವಿಗೀಡಾಗಿದ್ದಾರೆ.
ರಾಜ್ಯದಲ್ಲಿ 202 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 465 ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿನ ಸಂಖ್ಯೆ 392128ಕ್ಕೆ ಏರಿಕೆಯಾಗಿದೆ.
ನಗರದಲ್ಲುಕಳೆದ24ಗಂಟೆಗಳಲ್ಲಿ ಸೊಂಕಿಗೆ 03ಮಂದಿಬಲಿಯಾಗಿದ್ದು , ಒಟ್ಟಾರೆ ಸಾವಿನ ಸಂಖ್ಯೆ 4346ಕ್ಕೆ ಏರಿಕೆಯಾಗಿದೆ.
ಇಂದು445ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರಿನಲ್ಲಿ ಒಟ್ಟು5876 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 02ಬಳ್ಳಾರಿ 09 ಬೆಳಗಾವಿ23ಬೆಂಗಳೂರು ಗ್ರಾಮಾಂತರ15ಬೀದರ್02 ಚಾಮರಾಜನಗರ 05 ಚಿಕ್ಕಬಳ್ಳಾಪುರ 31ಚಿಕ್ಕಮಗಳೂರು 19ಚಿತ್ರದುರ್ಗ 20ದಕ್ಷಿಣ ಕನ್ನಡ 37ದಾವಣಗೆರೆ 13ಧಾರವಾಡ 09 ಗದಗ 04ಹಾಸನ 31ಹಾವೇರಿ 00ಕಲಬುರಗಿ 12 ಕೊಡಗು 03ಕೋಲಾರ 52ಕೊಪ್ಪಳ 04ಮಂಡ್ಯ 06ಮೈಸೂರು 42ರಾಯಚೂರು 15ರಾಮನಗರ 00ಶಿವಮೊಗ್ಗ 19ತುಮಕೂರು 15ಉಡುಪಿ 20ಉತ್ತರ ಕನ್ನಡ 11ವಿಜಯಪುರ 15ಯಾದಗಿರಿ 00