ಇಂದು 810 ಜನರಿಗೆ ಕೊರನಾ ಸೊಂಕು ,8 ಸಾವು

ಬೆಂಗಳೂರು ಜ3 : ರಾಜ್ಯದಲ್ಲಿ ಕೊರೋನಾ ಸೋಂಕು ಇಳಿಕೆಯಾಗುತ್ತಿದೆ ಇಂದುನಿನ್ನೆಗಿಂತ ಸೋಂಕು ಪ್ರಕರಣಗಳು ಸ್ವಲ್ಪ ಮಟ್ಟಿಗೆ ಏರಿಕೆ ಯಾಗಿದ್ದರು ಹೊಸ ಸೋಂಕು ಪ್ರಕರಣಗಳು ಸಾವಿರಕ್ಕಿಂತ ಕಡಿಮೆ ಇದೆ
ಇಂದು ರಾಜ್ಯದಲ್ಲಿ810 ಜನರಿಗೆಸೊಂಕು ದೃಢ ಪಟ್ಟಿದೆ ಇಂದು743ಸೋಂಕಿತರು ಗುಣಮುಖರಾಗಿದ್ದಾರೆ ಹಾಗೆಯೇ ಸೋಂಕಿಗೆ 08 ಸೋಂಕಿತರು ಮೃತಪಟ್ಟಿದ್ದಾರೆ
ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ921938ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಒಟ್ಟು898919 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 10893 ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 12107ಜನ ಸಾವಿಗೀಡಾಗಿದ್ದಾರೆ.
ರಾಜ್ಯದಲ್ಲಿ 186 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 464 ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿನ ಸಂಖ್ಯೆ 389657ಕ್ಕೆ ಏರಿಕೆಯಾಗಿದೆ.
ನಗರದಲ್ಲುಕಳೆದ24ಗಂಟೆಗಳಲ್ಲಿ ಸೊಂಕಿಗೆ 04ಮಂದಿಬಲಿಯಾಗಿದ್ದು , ಒಟ್ಟಾರೆ ಸಾವಿನ ಸಂಖ್ಯೆ 4326ಕ್ಕೆ ಏರಿಕೆಯಾಗಿದೆ.
ಇಂದು302ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು7122 ಸಕ್ರಿಯ ಪ್ರಕರಣಗಳಿವೆ
ಜಿಲ್ಲಾ ವಾರು ಸೊಂಕಿತರ ವಿವರ
ಬಾಗಲಕೋಟೆ 04ಬಳ್ಳಾರಿ 09 ಬೆಳಗಾವಿ13 ಬೆಂಗಳೂರು ಗ್ರಾಮಾಂತರ20ಬೀದರ್01 ಚಾಮರಾಜನಗರ 09 ಚಿಕ್ಕಬಳ್ಳಾಪುರ 32ಚಿಕ್ಕಮಗಳೂರು 11ಚಿತ್ರದುರ್ಗ 08ದಕ್ಷಿಣ ಕನ್ನಡ 30ದಾವಣಗೆರೆ 16ಧಾರವಾಡ 05 ಗದಗ 05ಹಾಸನ 18ಹಾವೇರಿ 08ಕಲಬುರಗಿ 15ಕೊಡಗು 14ಕೋಲಾರ 04ಕೊಪ್ಪಳ 03ಮಂಡ್ಯ 11ಮೈಸೂರು 43ರಾಯಚೂರು 00ರಾಮನಗರ 01ಶಿವಮೊಗ್ಗ 11ತುಮಕೂರು 20ಉಡುಪಿ 19ಉತ್ತರ ಕನ್ನಡ 07ವಿಜಯಪುರ 08ಯಾದಗಿರಿ 01