ಇಂದಿ ನಿಂದ ಮತದಾರ ಮಿಂಚಿನ ನೋಂದಣಿ

ಕೊಟ್ಟೂರು ನ 22: ಚುನಾವಣೆಯ ಆಯೋಗದ ಸೂಚನೆಯಂತೆ ಮತದಾರರ ಪಟ್ಟಿ ಸೇರ್ಪಡೆಗೆ ಇಂದಿನಿಂದ ಮತದಾರ ಮಿಂಚಿನ ನೋಂದಣಿಯ ಪ್ರಚಾರಕ್ಕೆ ಪಟ್ಟಣದ ಮರಿ ಕೊಟ್ಟೂರೇಶ್ವರಸ್ವಾಮಿ ದೇವಾಲಯದಬಳಿತಹಶೀಲ್ದಾರ ಜಿ.ಅನಿಲ್ ಕುಮಾರ್ ಚಾಲನೆ ನೀಡಿದರು.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ, ವರ್ಗಾವಣೆಗೆ ಹಾಗೂ ತಿದ್ದುಪಡಿ ಸೇರಿದಂತೆ ಆವಕಾಶಗಳಿಂದು ಸಾರ್ವಜನಿಕರು ಸದುಪಯೋಗ ಪಡೆಯಿರಿ ಎಂದರು .ತಾಲೂಕು ಪಂಚಾಯಿತಿಇಒ ವಿಶ್ವನಾಥ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಟಿಎಸ್. ಗಿರೀಶ್, ಹಾಲಸ್ವಾಮಿ ಸೇರಿದಂತೆ ಇತರರುಇದ್ದರು.