ಇಂದಿರಾ ಕ್ಯಾಂಟೀನ್ ಊಟ..

ಬಡಜನರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಚಿಕ್ಕಬಳ್ಳಾಪುರದಲ್ಲಿ 3 ಹೊತ್ತು ಊಟ-ತಿಂಡಿ ವಿತರಿಸುವುದಾಗಿ ಎಪಿಎಂಸಿ ನಿರ್ದೇಶಕ ದಿಲೀಪ್ ಹೇಳಿದ್ದಾರೆ.