ಇಂದಿನಿಂದ ತರಗತಿಗಳು ಆರಂಭ…

ರಾಜ್ಯದಲ್ಲಿ ಇಂದಿನಿಂದ ಆರರಿಂದ ಎಂಟನೇ ತರಗತಿಯ ಭೌತಿಕ ತರಗತಿ ಆರಂಭವಾಗಿದ್ದು ಬೆಂಗಳೂರಿನ ಮಾರುತಿ ವಿದ್ಯಾಮಂದಿರ ಶಾಲೆಯಲ್ಲಿ ವಿದ್ಯಾರ್ಥಿಗಳು ಅಂತರ ಕಾಯ್ದುಕೊಂಡು ಹಾಜರಾಗಿರುವುದು. ಈ ಕುರಿತು ವಿದ್ಯಾರ್ಥಿನಿ ವಿದ್ಯಾಶ್ರೀ ಮಾಹಿತಿ ಹಂಚಿಕೊಂಡರು.