ಇಂದಿನಿಂದ ಕ್ವಾಂಟೈನ್

ಕೋರೊನಾ ಸೋಂಕು ಪರೀಕ್ಷೆಯ ವರದಿ ಕೈ ಸೇರುವರೆಗೂ ಇಂದಿನಿಂದ ಬೆಂಗಳೂರಿನಲ್ಲಿ ಕ್ವಾರಂಟೈನ್ ಕಡ್ಡಾಯ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದ್ದಾರೆ