ಇಂಡಿ ವೀಕೆಂಡ ಕಫ್ರ್ಯೂ ಸಂಪೂರ್ಣ ಬಂದ್

ಇಂಡಿ:ಎ.24: ಪಟ್ಟಣದಲ್ಲಿ ಸರಕಾರದ ಮಾರ್ಗದರ್ಶನದಂತೆ ವೀಕೆಂಡ ಕಪ್ರ್ಯಿ ವಿಧಿಸಿದ ಹಿನ್ನಲಯಲ್ಲಿ ಎಲ್ಲ ವಾಹನಗಳು ಬೈಕಗಳು, ವ್ಯಾಪಾರ ವೈವಾಟಗಳು, ಅಂಗಡಿ , ಹೋಟೆಲಗಳು, ಸಾರ್ವಜನಿಕರು ತಿರುಗಾಡುವು ಸಂಪೂರ್ಣ ಬಂದ್ ಮಾಡಲಾಗಿದೆ. ಅತಿ ಅವಶ್ಯಕತೆ ಇರುವ ಎಮರ್ಜನ್ಸಿ ಇದ್ದರೆ ಮಾತ್ರ ಅವುಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಡಿ,ವೈ,ಎಸ್,ಪಿ, ಶ್ರೀಧರ ದೊಡ್ಡಿ ಹೇಳಿದರು. ಅನವಶ್ಯಕತೆ ವಾಹನಗಳು ಅಥವಾ ಬೈಕಗಳು ಅಡ್ಡಾಡುವುದು ಕಂಡುಬಂದರೆ ಅಂತಹ ವಾಹನಗಳನ್ನು ಹಿಡಿದು ಸಾಯಂಕಾಲ 5.00ಘಂಟೆತನಕ ಪೊಲೀಸ ಸ್ಟೇಶನದಲಿ ಇರುಸಲಾಗುತ್ತದೆ ಎಂದು ತಿಳಿಸಿದರು. ನಗರದ ಎಲ್ಲ ವ್ಯಾಪರಸ್ಥರು, ಅಂಗಡಿ ಮಾಲಿಕರು, ಎಲ್ಲತರಹದ ಸಹಕಾರ ನಿಡಿದ್ದಾರೆ ಎಂದು ಹೇಳಿದರು.