ಇಂಡಿಯನ್ ಮಾರ್ಷಲ್ ಆರ್ಟ್ಸ್ ಶಾಲೆಯ ಕರಾಟೆ ಪಟುಗಳಿಗೆ ಬಹುಮಾನ

ದಾವಣಗೆರೆ.ಅ.೩೧;ಈಚೆಗೆ ಲಕ್ಷ್ಮೇಶ್ವರದಲ್ಲಿ ನಡೆದ 8ನೇ ಆಲ್ ಇಂಡಿಯಾ ಶೈನ್ ಓಪನ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ದಾವಣಗೆರೆಯ ಇಂಡಿಯನ್ ಮಾರ್ಷಲ್ ಆರ್ಟ್ಸ್ & ಸೆಲ್ಸ್ ಡಿಫೆನ್ಸ್ ಆರ್ಗನೈಷನ್ ಶಾಲೆಯ ಕರಾಟೆ ಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ ಪ್ರಥಮ ಸ್ಥಾನವನ್ನು ಗಣೇಶ, ಭವ್ಯ ಜೈನ್, ರಾಘವಿ ಹಾಗೂ ತೃತೀಯ ಸ್ಥಾನವನ್ನು ಆದಿತ್ಯ, ಅಫಾನ್ ಇವರುಗಳು ಪಡೆದಿರುತ್ತಾರೆ ಎಂದು ತರಬೇತಿದಾರ ಸನ್‌ಶೈಮ್ ನಜೀರ್‌ ತಿಳಿಸಿದ್ದಾರೆ.