ಇಂಜಿನೀಯರ್ ಸೋಮಶೇಖರಯ್ಯ ನಿಧನ

ಬಳ್ಳಾರಿ:ಮೇ.4- ನಗರದ ಸಿವಿಲ್ ಇಂಜಿನೀಯರ್ ಹೆಚ್. ಯಂ. ಸೋಮಶೇಖರಯ್ಯ, ವೀರಶೈವ ನೌಕರರ ಸಂಘದ ಸಕ್ರಿಯ ಕಾರ್ಯ ಕರ್ತರು ಆಗಿದ್ದ ಇವರು ಇಂದು ನಿಧನ ರಾಗಿದ್ದಾರೆ