ಆ.15ರಂದು ಶ್ರೀ ದೇವಿ ಮಹಾತ್ಮೆ

ಸಂಜೆವಾಣಿ ವಾರ್ತೆ

ಹಿರಿಯೂರು : ಆ.12-ಇದೇ 15ರ  ಸಂಜೆ,5.30 ರಿಂದ ಶ್ರೀ ಬನದಮ್ಮ ದೇವಿ ದೇವಸ್ಥಾನದಲ್ಲಿ ಶ್ರೀ ದೇವಿ ಮಹಾತ್ಮೆ ಚರಿತ್ರೆ ಪಾರಾಯಣ ಏರ್ಪಡಿಸಲಾಗಿದೆ, ಶ್ರೀ ದೇವಿ ಮಹಾತ್ಮೆ ಪರಾಯಣ ಮಾಡುವವರು,  ನಟರಾಜ್, ಶ್ರೀಮತಿ ಭಾರತಿ ಗುಣಶೇಖರ್, ಗುರುಸಮಾನರಾದ  ತಿಪ್ಪೇಸ್ವಾಮಿ,ತವಂನಿಧಿ ,  ತಿಪ್ಪೇಸ್ವಾಮಿ,ತೋಪಿನಗೊಲ್ಲಹಳ್ಳಿ  ಕೃಷ್ಣಪ್ಪ,  ಧನಂಜಯ್,ಇನ್ನೂ ಕೆಲವು ಭಕ್ತಾದಿಗಳಿಂದ ಪಾರಾಯಣ ಏರ್ಪಡಿಸಲಾಗಿದೆ ರಾತ್ರಿ8,30, ಕ್ಕೆ ಪ್ರಸಾದ ವಿನಿಯೋಗ ವಿರುತ್ತದೆ, ಶ್ರೀ ಬನದಮ್ಮ ದೇವಿಯ ಎಲ್ಲಾ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಬನದಮ್ಮ ದೇವಿ ಕೃಪೆಗೆ ಪಾತ್ರರಾಗ ಬೇಕಾಗಿ ದೇವಾಲಯ  ಸಮಿತಿ  ಅಧ್ಯಕ್ಷರು ಮತ್ತು ಕಾರ್ಯದರ್ಶಿ ಮನವಿ ಮಾಡಿದ್ದಾರೆ.