ಆ. 1ಕ್ಕೆ ಬನುಮಯ್ಯ ಜಯಂತಿ..

ಮಧುಗಿರಿಯಲ್ಲಿ ಆ. 1 ರಂದು ಬನುಮಯ್ಯ ಜಯಂತಿ ಕಾರ್ಯಕ್ರಮ ಏರ್ಪಡಿಸಿರುವುದಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬಿ. ನಾಗೇಶ್‌ಬಾಬು ಹಾಗೂ ಜಿ.ಎನ್. ಮೂರ್ತಿ ತಿಳಿಸಿದರು.