ಆಹಾರ ಸಾಮಗ್ರಿ ವಿತರಣೆ

ಕಂದಾಯ ಸಚಿವ ಆರ್ ಅಶೋಕ್ ಅವರು ಬನಶಂಕರಿ ಎರಡನೇ ಹಂತದಲ್ಲಿ ಆಹಾರ ಸಾಮಗ್ರಿ ವಿತರಿಸಿದರು| ಮಾಜಿ ಪಾಲಿಕೆ ಸದಸ್ಯ ರಾದ ಲಕ್ಷ್ಮಿ ಉಮೇಶ್ ಇದ್ದಾರೆ