ಆಹಾರ ವಿತರಣೆ…

ಅಕ್ಷಯ ಪಾತ್ರ ಸಹಯೋಗದಲ್ಲಿ ಅಗತ್ಯವಿರುವ ಮಂದಿಗೆ ಆಹಾರದ ಪೊಟ್ಟಣ ,ನೀರು ವಿತರಿಸಲಾಯಿತು| ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಹಾಗು ಇಸ್ಕಾನ್ ನ ಪ್ರತಿನಿಧಿ ಇದ್ದಾರೆ.