ಆಹಾರ ವಿತರಣೆ…

ಕರ್ನಾಟಕ ಮಹಿಳಾ ಮತ್ತು ಮಕ್ಕಳ ರಕ್ಷಣಾ ವೇದಿಕೆ ವತಿಯಿಂದ ವಿ ವಿ ಪುರಂ ಊಟ ವಿತರಿಸಲಾಯಿತು| ಅಧ್ಯಕ್ಷೆ ವೀಣಾ ಪ್ರೇಮ, ಸುವರ್ಣ ಪೂರ್ಣಿಮ ಸೇರಿ ಮತ್ತಿತರರು ಇದ್ದಾರೆ