ಆಹಾರ ಮಾಸ್ಕ್, ಸ್ಯಾನಿಟೈಜರ್ ವಿತರಣೆ


sಹುಬ್ಬಳ್ಳಿಜೂ.1:ಭಾರತೀಯ ಜನತಾ ಪಕ್ಷದ ಕೇಂದ್ರ ಸರಕಾರವು 2ನೇ ಅವಧಿಯ 2 ವರ್ಷಗಳ ಅವಧಿಯನ್ನು ಪೂರೈಸಿದ ಸಂದರ್ಭದಲ್ಲಿ,#ಸೇವೆಯೇಸಂಘಟನೆ ಅಭಿಯಾನದಡಿಯಲ್ಲಿ ಭಾರತೀಯ ಜನತಾ ಪಾರ್ಟಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಉಪಾಧ್ಯಕ್ಷರಾದ #ಶ್ರೀದೀಪಕಮೆಹರವಾಡೆ ರವರ ನೇತೃತ್ವದಲ್ಲಿ ಬಡಜನತೆಗೆ ಆಹಾರ ಮುಂತಾದ ಸಾಮಗ್ರಿ ವಿತರಿಸಿದರು ನಗರದ ಬಾರದಾನ ಗಲ್ಲಿಯ ಗಣ್ಯ ವ್ಯಾಪಾರಸ್ಥರಾದ #ರವೀಂದ್ರಎಮ್ನೀಲಿ,#ರಮೇಶಗೇನಾಜಿಕುಂಭರಾಜ,#ಏಕೆಫ್ರುಟ್ಸ,#ಕರ್ನಾಟಕಹ್ಯಾಂಡಲೂಮ್ಸ,#ವಿಜಯಮೆಹರವಾಡೆ,#ರಾಜೇಶವಿಜರತಾರಘರ,#ರಂಗಾಕಠಾರೆಗೋಂದಕರಮಾಮಾ,#ಭೀಮಸಿಂಗ್ರಾಜಪುರೋಹಿತ ಇವರುಗಳ ಸಹಯೋಗದಲ್ಲಿ ಹು.ಧಾ ಪೂರ್ವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಮ್ಮಿಕೊಂಡ ಸೇವಾ ಕಾರ್ಯದಲ್ಲಿ, ಕೊರೋನಾ ಸಾಂಕ್ರಾಮಿಕ ರೋಗದ ವಿಷಮ ಪರಿಸ್ಥಿತಿಯಲ್ಲಿ ತಮ್ಮಪ್ರಾಣದ ಹಂಗು ತೊರೆದು ಸ್ವಚ್ಛತಾ ಕಾರ್ಯದಲ್ಲಿ ನಿರತರಾದ ಪೌರ ಕಾರ್ಮಿಕರನ್ನು ಗೌರವಿಸಿ ಬಡಜನತೆಗೆ,ಕೂಲಿ ಕಾರ್ಮಿಕರಿಗೆ #ಫೇಸ್ಮಾಸ್ಕ್ಸ್ಯಾನಿಟೈಸರ್ಪಲಾವ್ಬಿಸ್ಕಿಟ್ಚಾಕಲೇಟ್_ಬಾಳೇಹಣ್ಣು ಗಳನ್ನು ವಿತರಿಸಲಾಯಿತು.