ಆಹಾರ ಪಾಕೇಟ್ ವಿತರಣೆ

ಕೊಟ್ಟೂರು ಮೇ 28, ಲಾಕ್ ಡೌನ್ ಸಂಕಷ್ಟದಸಮಯದಲ್ಲಿ ಹಣ ನೀಡಿದರೂ ಊಟ ದೊರೆಯದು.
ಊಟದ ಸಮಸ್ಯೆ ಮನಗಂಡು ಪಟ್ಟಣದಸರ್ಕಾರಿ ಆಸ್ಪತ್ರೆ ಗೆಳೆಯರ. ಬಳಗ ಕೊರಾನ್ ರೋಗಿಗಳಿಗೆ.ಕೊರಾನ್ ವಾರಿಯರ್ಸ್ ಗಳಿಗೆ.ಹಾಗೂ ಹಳ್ಳಿಗಳಿಂದ ಬಂದ ರೈತರಿಗೆ ಬೀದಿಬದಿಯ ಭಿಕ್ಷುಕರಿಗೆ, ,ಆರಕ್ಷಕ ಸಿಬ್ಬಂದಿಗೆ ಆಹಾರದ ಪೋಟ್ಟಣಗಳನ್ನು ಹಾಗೂ ನೀರಿನ ಬಾಟಲ್ ಗಳನ್ನು ನೀಡಲಾಯಿತು.ಈ ಕಾರ್ಯಕ್ಕೆ ರಮೇಶ್, ಎನ್.ಬಸವರಾಜ, ತಿಪ್ಪೇಸ್ವಾಮಿ, ನಿಲಯ ಮೇಲ್ವಿಚಾರಕ ಬಸವರಾಜ, ಹೋಟೆಲ್ ಅಜಯ್ ಸೇರಿದಂತೆ ಅನೇಕ ರಿದ್ದರು