ಆಹಾರ ನೀಡಿ ದ ಯುವಕರು

ಕೊಟ್ಟೂರು 27, ಲಾಕ್ ಡೌನ್ ಸಂಕಷ್ಟದಸಮಯದಲ್ಲಿ ಊಟದ ಸಮಸ್ಯೆ ಮನಗಂಡು ಪಟ್ಟಣದ ಸಹ್ಯಾದ್ರಿ ಯುವ ಬಳಗ ಸರಕಾರಿ ಆಸ್ಪತ್ರೆಯಲ್ಲಿ ಕೊರೋನ ರೋಗಿಗಳಿಗೆ,ಬೀದಿಬದಿಯ ಭಿಕ್ಷುಕರಿಗೆ, ಅನಾಥಾಶ್ರಮಕ್ಕೆ ,ಆರಕ್ಷಕ ಸಿಬ್ಬಂದಿಗೆ ಆಹಾರದ ಪೋಟ್ಟಣಗಳನ್ನು ಹಾಗೂ ನೀರಿನ ಬಾಟಲ್ ಗಳನ್ನು ನೀಡಲಾಯಿತು.ಈ ಕಾರ್ಯಕ್ಕೆ ಸಹ್ಯಾದ್ರಿ ಯುವ ಬಳಗದ ಅರವಿಂದ್ ಬಸಾಪುರ್. ಎಸ್.ಎಂ.ಶಿವಾರಾಧ್ಯ. ಬಿ.ಎಚ್.ನವೀನ್. ಎಂ.ಡಿ.ವೀರೇಶ್. ಜಿ.ಬಿ.ನವೀನ್. ಸಿ.ಎಂ.ಅರವಿಂದಯ್ಯ.ಎಂ.ಪ್ರಸನ್ನ. ಶಿವಪ್ರಸಾದ್.ಯುವರಾಜ್ ಮುಂತಾದವರು ಸಹಕಾರ ನೀಡಿದರು.