ಆಹಾರ ಕಿಟ್ ವಿತರಣೆ…

ಬೆಂಗಳೂರಿನ ಶ್ರೀರಾಮಪುರದಲ್ಲಿ ಅಗತ್ಯವಿರುವ ಜನರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಹಾರದ ಕಿಟ್ ವಿತರಿಸಿದರು.