ಆಹಾರ ಕಿಟ್ ವಿತರಣೆ..

ಗೌರಿಬಿದನೂರು ತಾಲ್ಲೂಕಿನ ವಾಟದ ಹೊಸಹಳ್ಳಿಯಲ್ಲಿ ಸತ್ಯಸಾಯಿ ಬಾಬಾ ಭಕ್ತರಾದ ಕುಮಾರ್ ಕುಟುಂಬದ ವತಿಯಿಂದ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು.