ಆಹಾರ ಕಿಟ್ ವಿತರಣೆ

ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಹಾರ ಕಿಟ್ ವಿತರಿಸಿದರು. ಬಳಗ ಅಧ್ಯಕ್ಷ ಬಿ. ಕೆ ಶಿವರಾಂ. ಬಿ.ಕೆ ಹರಿಪ್ರಸಾದ್,ಕೆಪಿಸಿಸಿ ಕಾರ್ಯಾದ್ಯಕ್ಷ ರಾಮಲಿಂಗಾರೆಡ್ಡಿ ಮತ್ತಿತರರು ಇದ್ದಾರೆ