ಆಹಾರ ಕಿಟ್ ವಿತರಣೆ…

ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದ ಕರೀಸಂದ್ರ ವಾರ್ಡ್ ೧೬೬ ರ ಬಡವರಿಗೆ ಟ್ರಿಜೆಂಟ್ ಸಾಫ್ಟ್ವೇರ್ ಮತ್ತು ಬಿ.ಬಿ.ಎಂ.ಪಿ ನಿಕಟಪೂರ್ವ ಸದಸ್ಯೆ ಯಶೋದಾ ಲಕ್ಷ್ಮೀಕಾಂತ ವತಿಯಿಂದ ೮ ಸಾವಿರ ಕೆಜಿ ದಿನಸಿ ಕಿಟ್ ,ಔಷಧಿ ಕಿಟ್ ವಿತರಿಸಲಾಯಿತು.